Fri 12 Jan 2018, 11:32AM

468X60

ಸಾನಿಯಾ-ಹಿಂಗೀಸ್ ಇನ್ನೊಂದು ಜಯ

Monday, February 15th, 2016 | webnews | no responses

ಸಾನಿಯಾ ಮಿರ್ಜಾ ಮತ್ತು ಮಾರ್ಟಿನ್ ಹಿಂಗೀಸ್ ಜೋಡಿಯು ರಷ್ಯಾದ ಸೈಂಟ್ ಪೀಟರ‍್ಸ್‌ಬರ್ಗ್ ಮಹಿಳಾ ಟ್ರೋಫಿಯನ್ನು ಗೆದ್ದುಕೊಂಡಿದೆ. ಮಹಿಳಾ ಡಬಲ್ಸ್‌ನಲ್ಲಿ ಇದು ಈ ಜೋಡಿಯ ಸತತ ೪೦ನೇ ವಿಜಯವಾಗಿದೆ. ಅಗ್ರ ಶ್ರೇಯಾಂಕದ ಈ ಜೋಡಿಯು ರಷ್ಯಾ-ಜೆಕ್ ಜೋಡಿಯಾದ ದುಶೈವಿನಾ-ಬಾರ್ಬೊರಾ ಜೋಡಿಯನ್ನು ೬-೩,೬-೧ರ ನೇರ ಸೆಟ್ಟುಗಳಲ್ಲಿ ಸೋಲಿಸಿದರು. ಇದು ಈ ಜೋಡಿಯ ೨೦೧೬ರ ೪ನೇಯ ಪ್ರಶಸ್ತಿಯಾಗಿದೆ.

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top