Sat 20 Jan 2018, 4:34PM

468X60

ದ.ಆಪ್ರಿಕಾ 3-2 ಸರಣಿ ಜಯ

Monday, February 15th, 2016 | webnews | no responses

ಪ್ರಥಮ ಎರಡು ಏಕದಿನ ಅಂತರಾಷ್ಟ್ರೀಯ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಎದುರು ಸೋಲನ್ನು ಅನುಭವಿಸಿದ ದ.ಆಫ್ರಿಕಾ ಉಳಿದ ಮೂರು ಪಂದ್ಯಗಳಲ್ಲಿ ಜಯಗಳಿಸಿ ಸರಣಿಯನ್ನು ೩-೨ ಅಂತರದಿಂದ ತನ್ನದಾಗಿಸಿದೆ. ೫ನೇಯ ಹಾಗೂ ಕೊನೆಯ ಪಂದ್ಯದಲ್ಲಿ ಜಯಗಳಿಸಲು ೨೩೭ರನ್ನು ಮಾಡಬೇಕಾಗಿದ್ದ ದಕ್ಷಿಣ ಆಫ್ರಿಕಾ ಆಮ್ಲಾ(೫೯), ವೈಸ್(ಔಟಾಗದೆ ೪೧), ಹಾಗೂ ಡಿವಿಲಿಯರ‍್ಸ್ ಅಜೇಯ (೧೦೧) ಸಹಾಯದಿಂದ ೫ ವಿಕೆಟುಗಳ ನಷ್ಟಕ್ಕೆ ೨೩೭ರನ್‌ಗಳಿಸಿ ಜಯಗಳಿಸಿತು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಹೇಲ್ಸ್ ಶತಕ (೧೧೨)ದ ಹೊರತಾಗಿಯೂ ೨೩೬ರನ್ನುಗಳಿಗೆ ಆಲ್‌ಔಟಾಯಿತು. ತಾಹೀರ್ (೩/೫೩) ಹಾಗೂ ರಾಬಾಡ್(೩/೩೪), ವೈಸ್(೩/೫೦) ಪ್ರದಾನ ದ.ಆಫ್ರಿಕಾ ಬೌಲರ್‌ಗಳಾದರು.

Leave a Reply


ಸುಭಾಷಿತ

ವಿಚಾರ ಮಾಡದಿರುವ ದಾರಿಗಳಲ್ಲಿ ವಿಚಾರ ಮಾಡಲು ಸದಾ ನೀನು ಸಿದ್ದನಿರು.

-ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top