Thu 18 Jan 2018, 11:38AM

468X60

ರೂರ್ಬನ್ ಯೋಜನೆಗೆ ಚಾಲನೆ

Sunday, February 21st, 2016 | webnews | no responses

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರೂರ್ಬನ್(ಗ್ರಾಮ್ನಗರ)ಯೋಜನೆಗೆ ಚಾಲನೆ ನೀಡಿದ್ದು, ಯೋಜನೆಯಡಿಯಲ್ಲಿ ೩೦೦ ಗ್ರಾಮಗಳಿಗೆ ನಗರ ಕ್ಲಸ್ಟರ್ ಸವಲತ್ತುಗಳು ಲಭ್ಯವಾಗಲಿದೆ ಉತ್ತಮ ಗ್ರಾಮಗಳು(ರೂರಲ್) ಹಾಗೂ ಉತ್ತಮ ನಗರಗಳ(ಅರ್ಬನ್) ವೈಶಿಷ್ಠ್ಯಗಳನ್ನು ಒಳಗೊಂಡ ಗ್ರಾಮ್ನಗರ(ರೂರ್ಬನ್) ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಲು ರೂರಲ್ ಮತ್ತು ಅರ್ಬನ್ ಎರಡನ್ನೂ ಒಳಗೊಂಡ ರೂರ್ಬನ್ ಯೋಜನೆಯನ್ನು ಸರ್ಕಾರ ಜಾರಿಗೊಳಿಸುತ್ತಿದೆ ಎಂದು ಪ್ರಧಾನಿ ಹೇಳಿದ್ದು, ಗ್ರಾಮದ ಸ್ಪೂರ್ತಿ ಮತ್ತು ನಗರದ ಸವಲತ್ತುಗಳು ಈ ರೂರ್ಬನ್‌ಗಳಲ್ಲಿ ಲಭ್ಯವಾಗಲಿವೆ ಎಂದು ಮೋದಿ ಹೇಳಿದ್ದಾರೆ.

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top