Fri 19 Jan 2018, 11:16AM

468X60

2022ರ ವೇಳೆಗೆ 5 ಕೋಟಿ ಮನೆ

Sunday, February 21st, 2016 | webnews | no responses

2022ರ ವೇಳೆಗೆ ದೇಶದಲ್ಲಿ ಬಡವರಿಗಾಗಿ ಐದು ಕೋಟಿ ಮನೆಗಳ ನಿರ್ಮಾಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಭಾನುವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕೌಶಲ ಅಭಿವೃದ್ಧಿಯ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, ಉದ್ಯೋಗ ಸೃಷ್ಟಿಗೆ ಮುಂದಾಗುವಂತೆ ಯುವಶಕ್ತಿಗೆ ಕರೆ ನೀಡಿದ್ದಾರೆ. ಸ್ವತಂತ್ರಗೊಂಡ ದಶಕಗಳ ಬಳಿಕವೂ ಮನೆಗಳಿಲ್ಲದ ಐದು ಕೋಟಿ ಕುಟುಂಬಗಳು ಈಗಲೂ ದೇಶದಲ್ಲಿವೆ. ಎರಡು ಕೋಟಿ ಕುಟುಂಬಗಳು ನಗರದಲ್ಲಿವೆ. ಮೂರು ಕೋಟಿ ಕುಟುಂಬಗಳು ಹಳ್ಳಿಗಳಲ್ಲಿವೆ. ದೇಶವು 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ೨೦೨೨ರ ವೇಳೆಗೆ ಭಾರತ ಹೇಗಿರಬೇಕು ಎಂಬುದನ್ನು ಪ್ರತಿದೇಶವಾಸಿಯೂ ಯೋಚಿಸಬೇಕು ಎಂದಿದ್ದಾರೆ.

Leave a Reply


ಸುಭಾಷಿತ

ಧರ್ಮಗಳು ಆನಂದಗೊಳಿಸುವಂತಹ ದ್ವೀಪಗಳು,  ಆತ್ಮ ಮತ್ತು ಸ್ಪೂರ್ತಿಯ ತಾಣಗಳು.

– ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top