Fri 19 Jan 2018, 5:02PM

468X60

ಒಂದು ವಾರದಲ್ಲಿ ಜೀವನ ಚರಿತ್ರೆ

Wednesday, February 24th, 2016 | webnews | no responses

ಅಮಾನತುಗೊಂಡಿರುವ ಫಿಫಾದ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್ ಅವರ ಜೀವನಚರಿತ್ರೆ ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಎಂದು ಪ್ರಕಾಶಕರು ಮಾಹಿತಿ ನೀಡಿದ್ದಾರೆ. ಬ್ಲಾಟರ್ ಅವರ ಮಾಜಿ ವಕ್ತಾರ ಥಾಮಸ್ ರೆಂಗ್ಲಿ ಮಿಷನ್ ಫುಟ್‌ಬಾಲ್ ಹೆಸರಿನಲ್ಲಿ ಪುಸ್ತಕವನ್ನು ಪ್ರಕಟಿಸಿದ್ದಾರೆ ಎಂದು ಪ್ರಕಾಶಕ ಅಲೆನ್ ಡೀಜಿಗ್ ಹೇಳಿದ್ದಾರೆ. ನಾಲ್ಕು ದಿನಗಳಲ್ಲಿ ಬ್ಲಾಟರ್ ಅವರ ಉತ್ತರಾಧಿಕಾರಿ ಆಯ್ಕೆಗಾಗಿ ಚುನಾವಣೆ ನಡೆಯಲಿರುವುದರಿಂದ ಜೀವನಚರಿತ್ರೆ ಬಿಡುಗಡೆ ಕುತೂಹಲ ಮೂಡಿಸಿದೆ. ಈ ಕೃತಿಯಲ್ಲಿ ಆಸಕ್ತಿದಾಯಕ ಛಾಯಾಚಿತ್ರಗಳು ಇವೆ. ಇದು ಬ್ಲಾಟರ್ ಅವರ ಜೀವನ ಪ್ರಯಾಣವನ್ನು ಸೂಚಿಸಲಿದೆ. ಅವರ ಕೆಲವು ವೈಯಕ್ತಿಕ ಮಾಹಿತಿಗಳನ್ನೂ ಇಲ್ಲಿ ದಾಖಲಿಸಲಾಗಿದೆ ಎಂದು ಡೀಜಿಗ್ ಹೇಳಿದ್ದಾರೆ. ಈಗ ಜರ್ಮನಿ ಭಾಷೆಯಲ್ಲಿ ಕೃತಿ ಬಿಡುಗಡೆಯಾಗಲಿದೆ. ಇಂಗ್ಲಿಷ್ ಆವೃತ್ತಿ ಜೂನ್‌ನಲ್ಲಿ ಹೊರಬರಲಿದೆ.

Leave a Reply


ಸುಭಾಷಿತ

ವಿಚಾರ ಮಾಡದಿರುವ ದಾರಿಗಳಲ್ಲಿ ವಿಚಾರ ಮಾಡಲು ಸದಾ ನೀನು ಸಿದ್ದನಿರು.

-ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top