Sat 13 Jan 2018, 2:53AM

468X60

14 ವರ್ಷ ಜೈಲುಶಿಕ್ಷೆ ಸಾಧ್ಯತೆ

Wednesday, February 24th, 2016 | webnews | no responses

ಮನೆ ಕೆಲಸದ ಬಾಲಕಿ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಾ೦ಗ್ಲಾದೇಶದ ಕ್ರಿಕೆಟಿಗ ಶಹಾದತ್ ಹುಸೇನ್‌ಗೆ 14 ವರ್ಷಗಳ ಕಾಲ ಸೆರೆವಾಸ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪ್ರಕರಣ ಸಂಬಂಧ ಶಹಾದತ್ ಹುಸೇನ್ ಹಾಗೂ ಅವರ ಪತ್ನಿ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದು, ದ೦ಪತಿ ವಿರುದ್ಧ ಮಾರ್ಚ್ ೨೨ರಿ೦ದ ವಿಚಾರಣೆ ನಡೆಸಲು ಮಹಿಳಾ  ಮತ್ತು ಮಕ್ಕಳ ದೌರ್ಜನ್ಯ ನಿಗ್ರಹ ನ್ಯಾಯಪೀಠ ಆದೇಶಿಸಿದೆ. ಒ೦ದು ವೇಳೆ ದ೦ಪತಿ ವಿರುದ್ಧ ಆರೋಪ ಸಾಬೀತಾದಲ್ಲಿ ೧೪ ವರ್ಷ ಸೆರೆವಾಸ ಶಿಕ್ಷೆಗೆ ಹುಸೇನ್ ಮತ್ತು ಅವರ ಪತ್ನಿ  ಒಳಗಾಗಲಿದ್ದಾರೆ.

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top