Sun 14 Jan 2018, 3:21AM

468X60

ದೊಡ್ಡ ಸಿಕ್ಸ್ ಆಗಲ್ಲ: ಕೊಹ್ಲಿ

Wednesday, February 24th, 2016 | webnews | no responses

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲರುಗಳಿಗೆ ಮೈಚಳಿ ಹುಟ್ಟಿಸುವ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯವರು ತಮ್ಮ ಆಟದಲ್ಲಿರುವ ಒಂದು ದೌರ್ಬಲ್ಯವನ್ನು ವಿರಾಟ್ ಕೊಹ್ಲಿ ಅವರೇ ಬಾಯಿಬಿಟ್ಟು ಹೇಳಿದ್ದಾರೆ. ದೊಡ್ಡ ಸಿಕ್ಸರುಗಳನ್ನು ಹೊಡೆಯಲು ತನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಟಿ-20ಯ ಆರಂಭದ ದಿನಗಳಲ್ಲಿ 10 ಎಸೆತಗಳಲ್ಲಿ 10 ರನ್ ಬಾರಿಸುವುದು ನನ್ನ ಆಟದ ಯೋಜನೆಯಾಗಿತ್ತು. ಆದರೆ ದೊಡ್ಡ ಸಿಕ್ಸ್‌ಗಳನ್ನು ಬಾರಿಸುವ ರೀತಿಯಲ್ಲಿ ತಾನು ಶಾಟ್ ಹೊಡೆಯುವುದಿಲ್ಲವೆಂದು ಅರಿತುಕೊಂಡೆ. ದೊಡ್ಡ ಸಿಕ್ಸರ್ ಹೊಡೆಯಲು ಸಾಧ್ಯವಿಲ್ಲವೆಂಬ ಸತ್ಯವನ್ನು ಒಪ್ಪಿಕೊಂಡು ಬೌಂಡರಿಗಳ ಮೇಲೆ ಗಮನಹರಿಸಿದೆ ಎಂದು ಕೊಹ್ಲಿ ಬಾಂಗ್ಲಾದಲ್ಲಿ ಏಷ್ಯಾ ಕಪ್ ಪಂದ್ಯ ಆರಂಭಕ್ಕೆ ಮುನ್ನ ತಿಳಿಸಿದ್ದಾರೆ.

Leave a Reply


ಸುಭಾಷಿತ

ಧರ್ಮಗಳು ಆನಂದಗೊಳಿಸುವಂತಹ ದ್ವೀಪಗಳು,  ಆತ್ಮ ಮತ್ತು ಸ್ಪೂರ್ತಿಯ ತಾಣಗಳು.

– ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top