Sun 21 Jan 2018, 8:14PM

468X60

ಸಣ್ಣ ರೈತರ ಸಾಲ ಮನ್ನಾ ಮಾಡಿ

Thursday, March 3rd, 2016 | webnews | no responses

50,000 ರೂ. ವರೆಗೆ ಸಣ್ಣ ರೈತರ ಸಾಲವನ್ನು ಮನ್ನಾ ಮಾಡಿ ಅಥವಾ ಅವರಿಗೆ ಕಂತುಗಳಲ್ಲಿ ಸಾಲ ತೀರಿಸಲು ಅವಕಾಶ ನೀಡಿ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಸರ್ಕಾರಕ್ಕೆ ಹೇಳಿದೆ. ಅಲ್ಲದೆ ರೈತರು ಅತಿ ಹೆಚ್ಚು ಒತ್ತಡದಲ್ಲಿರುವುದರಿಂದ ರೈತರ ಆಯೋಗವೊಂದನ್ನು ರಚಿಸಿ ಹಾಗೂ ಉಳುವವರಿಗೆ ವಿಮಾ ಯೋಜನೆ ಮಾಡಿಕೊಡಿ ಎಂದು ಕೂಡ ತಿಳಿಸಿದೆ. ಇಲ್ಲಿನ ವಿಭಿನ್ನ ಭೌಗೋಳಿಕ ಲಕ್ಷಣಗಳಿಂದ ರೈತರು ಮಳೆಯನ್ನೇ ನಂಬಿರುವ ಪರಿಸ್ಥಿತಿ ಇದೆ ಎಂದು ಹೇಳಿ ಮೇಲಿನ ಆದೇಶಗಳನ್ನು ಹೊರಡಿಸಿದೆ.

Leave a Reply


ಸುಭಾಷಿತ

ಓದುವುದನ್ನು ಬರೆಯುವುದನ್ನು ಕಲಿಯುವುದು ವಿದ್ಯಾಭ್ಯಾಸವಲ್ಲ. ವಿನಯವನ್ನು, ವಿವೇಕವನ್ನು ಕಲಿಸುವುದೇ ವಿದ್ಯಾಭ್ಯಾಸ

– ಸ್ವಾಮಿ ವಿವೇಕಾನಂದ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top