Tue 16 Jan 2018, 12:40PM

468X60

ಸಂವಿಧಾನದ ಜಯ

Wednesday, March 30th, 2016 | webnews | no responses

ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಪಕ್ಷದ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಅವರು ಆರ್‌ಎಸ್‌ಎಸ್ ಪರ ನಿಯತಕಾಲಿಕ ಆರ್ಗನೈಸರ್‌ನ ಹೊಸ ಸಂಚಿಕೆಯಲ್ಲಿ ದೇಶದ್ರೋಹ ಮತ್ತು ಮುಕ್ತ ವಾಕ್ ಸ್ವಾತಂತ್ರ್ಯ ಕುರಿತಾಗಿ ಲೇಖನ ಬರೆದಿದ್ದಾರೆ. ದೇಶದ್ರೋಹ ಮತ್ತು ವಾಕ್ ಸ್ವಾತಂತ್ರ್ಯ ಕುರಿತಾದ ಲೇಖನವನ್ನು ನನ್ನಿಂದ ಬರೆಸಿಕೊಳ್ಳಲು ಆರ್ಗನೈಸರ್ ನನ್ನನ್ನು ಪದೇ ಪದೇ ಸಂಪರ್ಕಿಸಿರುವುದು ಮತ್ತು ನನ್ನ ಲೇಖನವನ್ನು ಪ್ರಕಟಿಸಿರುವುದು ಭಾರತದ ಸಂವಿಧಾನದ ವಿಜಯವಾಗಿದೆ ಎಂದು ಸಿಂಘ್ವಿ ಹೇಳಿಕೊಂಡಿದ್ದಾರೆ.

Leave a Reply


ಸುಭಾಷಿತ

ಓದುವುದನ್ನು ಬರೆಯುವುದನ್ನು ಕಲಿಯುವುದು ವಿದ್ಯಾಭ್ಯಾಸವಲ್ಲ. ವಿನಯವನ್ನು, ವಿವೇಕವನ್ನು ಕಲಿಸುವುದೇ ವಿದ್ಯಾಭ್ಯಾಸ

– ಸ್ವಾಮಿ ವಿವೇಕಾನಂದ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top