Mon 22 Jan 2018, 7:35AM

468X60

ನಿಷ್ಕ್ರಿಯ ಖಾತೆ ಹಣಕ್ಕೂ ಬಡ್ಡಿ

Wednesday, March 30th, 2016 | webnews | no responses

ನೌಕರರ ಭವಿಷ್ಯ ನಿಧಿಯ ನಿಷ್ಕ್ರಿಯ ಖಾತೆಯಲ್ಲಿರುವ ಹಣಕ್ಕೂ ಬಡ್ಡಿ ನೀಡಲು ಸರಕಾರ ನಿರ್ಧಾರ ಕೈಗೊಂಡಿದೆ. ಈ ಕ್ರಮ ಎ.೧ರಿಂದ ಜಾರಿಯಾಗಲಿದ್ದು, ೩೨ ಸಾವಿರ ಕೋಟಿ ರೂ. ಅಧಿಕ ಹಣವನ್ನು ಹೂಡಿರುವ ಸುಮಾರು ೯ ಕೋಟಿ ಭವಿಷ್ಯ ನಿಧಿ ಖಾತೆದಾರರಿಗೆ ಇದರಿಂದ ಅನುಕೂಲವಾಗಲಿದೆ. ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರ ನೇತೃತ್ವದಲ್ಲಿ ನಡೆದ ನೌಕರರ ಭವಿಷ್ಯನಿಧಿ ಸಂಘಟನೆಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದಿನ ಯುಪಿಎ ಸರಕಾರ ೨೦೧೧ರ ಎ.೧ರಿಂದ ನಿಷ್ಕ್ರಿಯ ಭವಿಷ್ಯ ನಿಧಿ ಖಾತೆಯಲ್ಲಿರುವ ಹಣಕ್ಕೆ ಬಡ್ಡಿ ನೀಡುವ ಕ್ರಮವನ್ನು ರದ್ದುಪಡಿಸಿತ್ತು.

Leave a Reply


ಸುಭಾಷಿತ

ಧರ್ಮಗಳು ಆನಂದಗೊಳಿಸುವಂತಹ ದ್ವೀಪಗಳು,  ಆತ್ಮ ಮತ್ತು ಸ್ಪೂರ್ತಿಯ ತಾಣಗಳು.

– ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top