Thu 18 Jan 2018, 5:03PM

468X60

ಪರಿಶೀಲನೆಗೆ ಒಳಪಡುತ್ತದೆ

Wednesday, April 20th, 2016 | webnews | no responses

ರಾಷ್ಟ್ರಾಧ್ಯಕ್ಷರ ನಿರ್ಧಾರ ಕೂಡ ತಪ್ಪಾಗಬಹುದು ಎಂದಿರುವ ಉತ್ತರಾಖಂಡ್ ಹೈಕೋರ್ಟ್, ಉತ್ತರಾಖಂಡ್ ವಿಧಾನಸಭೆಯನ್ನು ವಜಾಗೊಳಿಸಿರುವ ರಾಷ್ಟ್ರಾಧ್ಯಕ್ಷರ ನಿರ್ಧಾರ ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ ಎಂದಿದ್ದಾರೆ. ರಾಷ್ಟ್ರಾಧ್ಯಕ್ಷರು ತಮ್ಮ ರಾಜಕೀಯ ವಿವೇಕದಿಂದ ಸಂವಿಧಾನದಲ್ಲಿರುವ ೩೬೫ನೇ ವಿಧಿಯನ್ನು ಉತ್ತರಾಖಾಂಡದಲ್ಲಿ ಹೇರಿದ್ದಾರೆ ಎಂಬ ಎನ್ ಡಿ ಎ ಸರ್ಕಾರದ ವಾದವನ್ನು ಗಮನಕ್ಕೆ ತಂದ ಮುಖ್ಯ ನ್ಯಾಯಾಧೀಶ ಕೆ ಎಂ ಜೋಸೆಫ್ ಮತ್ತು ನ್ಯಾಯಮೂರ್ತಿ ವಿ ಕೆ ಬಿಸ್ತ್ ಒಳಗೊಂಡ ಪೀಠ ರಾಷ್ಟ್ರಾಧ್ಯಕ್ಷರೇ ಆಗಲೀ ನ್ಯಾಯಾಧೀಶರೇ ಆಗಲೀ ತಪ್ಪೆಸಗಬಹುದು ಎಂದಿದೆ. ತಮ್ಮ ಮುಂದಿದ್ದ ಮಾಹಿತಿಯನ್ನು ಅನುಸರಿಸಿ ರಾಷ್ಟ್ರಾದ್ಯಕ್ಷರು ತೆಗೆದುಕೊಂಡಿರುವ ನಿರ್ಧಾರ ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ ಎಂದು ಕೂಡ ನ್ಯಾಯಾಲಯ ಹೇಳಿದೆ.

Leave a Reply


ಸುಭಾಷಿತ

ಧರ್ಮಗಳು ಆನಂದಗೊಳಿಸುವಂತಹ ದ್ವೀಪಗಳು,  ಆತ್ಮ ಮತ್ತು ಸ್ಪೂರ್ತಿಯ ತಾಣಗಳು.

– ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top