Tue 16 Jan 2018, 1:06PM

468X60

ಸುಖದ ಭ್ರಮೆಗೆ ಒಳಗಾಗದಂತೆ ಎಚ್ಚರ

Wednesday, April 20th, 2016 | webnews | no responses

ಪುಣೆ: ಭಾರತ ಆರ್ಥಿಕವಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂಬ ಸುಖದ ಭ್ರಮೆಗೆ ಒಳಗಾಗದೆ, ತಮ್ಮ ಏಕ ಕಣ್ಣಿನ ರಾಜ ಹೇಳಿಕೆಯ ಸನ್ನಿವೇಶವನ್ನು ವಿವರಿಸಿ ಭಾರತ ಆರ್ಥಿಕವಾಗಿ ಇನ್ನಷ್ಟು ಸಾಧಿಸಬೇಕಾಗಿದೆ ಎಂದು ರಘುರಾಮ ರಾಜನ್ ಹೇಳಿದರು. ಭಾರತದ ಕೇಂದ್ರ ಬ್ಯಾಂಕಿನ ಮುಖ್ಯಸ್ಥನಾಗಿ ದೇಶ ವಿಷಯ ಸಂಬಂಧಿ ಮಾತನಾಡಬೇಕಾಗುತ್ತದೆ. ಭಾರತ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿದೆ ಎಂದು ತಾವು ಸುಖ ಭ್ರಮೆಗೆ ಒಳಗಾಗಲು ಸಾಧ್ಯವಿಲ್ಲ ಎಂದರು. ತಮ್ಮ ಏಕ ಕಣ್ಣಿನ ರಾಜ ಹೇಳಿಕೆಗೆ ವಿವರಣೆ ನೀಡಿದ ಅವರು, ಸಂದರ್ಭದಿಂದ ಹೊರಗೆ ಬಳಸಲಾಗಿದೆ. ನನ್ನ ಹೇಳಿಕೆಯಿಂದ ದೃಷ್ಟಿದೋಷವುಳ್ಳವರಿಗೆ ನೋವಾಗಿದ್ದರೆ ಕ್ಷಮಿಸಬೇಕೆಂದು ಕೋರಿದರು.

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top