Sun 21 Jan 2018, 8:13PM

468X60

ವಿವಿಗೆ ಆಪ್ ಭೇಟಿ

Tuesday, May 10th, 2016 | webnews | no responses

ಪ್ರಧಾನಿಯವರ ಪದವಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಲು ದೆಹಲಿ ವಿಶ್ವವಿದ್ಯಾಲಯಕ್ಕೆ ಹೋಗುವುದಾಗಿ ಆಪ್ ಹೇಳಿದೆ. ಮೋದಿಯವರ ಬಿ.ಎ ಪ್ರಥಮ ವರ್ಷದ ಅಂಕಪಟ್ಟಿಯಲ್ಲಿ ನರೇಂದ್ರ ಕುಮಾರ್ ದಾಮೋದರದಾಸ್ ಮೋದಿ ಎಂದಿದೆ. ಆದರೆ ಎರಡು ಮತ್ತು ಮೂರನೆಯ ವರ್ಷದ ಅಂಕಪಟ್ಟಿಯಲ್ಲಿ ನರೇಂದ್ರ ದಾಮೋದರದಾಸ್ ಮೋದಿ ಎಂದಿದೆ. ಪ್ರಥಮ ವರ್ಷದ ಅಂಕಪಟ್ಟಿಯಲ್ಲಿದ್ದ ಕುಮಾರ್ ಎರಡು ಮತ್ತು ಮೂರನೆಯ ವರ್ಷದ ಅಂಕಪಟ್ಟಿಯಲ್ಲಿ ಇಲ್ಲ. ಅಷ್ಟೇ ಅಲ್ಲದೆ ದಿನಾಂಕದಲ್ಲೂ ವ್ಯತ್ಯಾಸವಿದೆ ಎಂದು ಆಪ್ ವಾದ ಮಾಡಿತ್ತು.

Leave a Reply


ಸುಭಾಷಿತ

ಪ್ರತಿಯೊಂದು ದಿನವೂ ನಮ್ಮ ಅಂತಿಮ ದಿನ ಎನ್ನುವ ಹಾಗೆ ಜೀವಿಸಬೇಕು.

– ಎಡ್ವರ್ಡ್ ಡೌಡಸ್

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top