Sat 13 Jan 2018, 10:07PM

468X60

ಯೋಧರಿಗೆ ನಮಿಸಿದ ಪ್ರಧಾನಿ

Tuesday, July 26th, 2016 | webnews | no responses

ಕಾರ್ಗಿಲ್ ವಿಜಯೋತ್ಸವಕ್ಕೆ ೧೭ ವರ್ಷ ತುಂಬಿದ ಸಂತಸದಲ್ಲಿರುವ ಭಾರತೀಯ ಸೇನೆಯ ಯೋಧರ ತ್ಯಾಗ ಮತ್ತು ಸಾಹಸಕ್ಕೆ ಸಲ್ಯೂಟ್, ಅವರ ದೇಶಭಕ್ತಿಗೆ ನಾವು ಚಿರಋಣಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಟ್ವಿಟರ್‌ನಲ್ಲಿ ತಮ್ಮ ನುಡಿಗಳನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ ಕೊನೆ ಉಸಿರಿನವರೆಗೂ ಹೋರಾಡುವ ಯೋಧರಿಗೆ ಶಿರಬಾಗಿ ವಂದಿಸುವುದಾಗಿ, ಕಾರ್ಗಿಲ್ ವಿಜಯೋತ್ಸವಕ್ಕೆ ಕಾರಣರಾದ ಪ್ರತಿ ಯೋಧರ ಬಲಿದಾನ ನಮ್ಮಲ್ಲಿ ದೇಶಭಕ್ತಿ ಉಕ್ಕಿಸುತ್ತದೆ ಎಂದು ಹೇಳಿದ್ದು, ಜೊತೆಗೆ ಅಂದಿನ ಪ್ರಧಾನಿ ಅಟಲ್ ಜಿ ನೇತೃತ್ವದ ಎನ್‌ಡಿಎ ಸರ್ಕಾರದ ನಾಯಕತ್ವ ಹೊಗಳಿದ್ದಾರೆ.

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top