Fri 19 Dec 2014, 9:20AM

ವಿಶೇಷ ಸುದ್ದಿಗಳು

ಪ್ರಕಟಣೆ

 • ಡಿ. 20 : ಫಿಲೋಮಿನಾದಲ್ಲಿ ಅಧಿಕಾರಿ–ಗ್ರಾಹಕ ಸಂವಾದ ಕಾರ್ಯಕ್ರಮ
 • ದ.19, 20: ಕಿಲ್ಲೆ ಮೈದಾನದಲ್ಲಿ ಭಾರತ್ ಅಟೋ ಕಾರ‍್ಸ್‌ರವರಿಂದ ಗ್ರಾಮೀಣ ಮಹೋತ್ಸವ
 • ದ. 21: ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರದ ರೋಹಿಣಿ ಉದಯ್‌ರವರಿಂದ ‘ನೃತ್ಯಾಭಿವಂದನಂ’
 • ದ.20: ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ (LICAOI) ಮಹಾಸಭೆ
 • ಶಿಕ್ಷಣ
  ಮಂಜುನಾಥನಗರ: ಶಾಲಾ ಸ್ಮರಣ ಸಂಚಿಕೆ ಬಿಡುಗಡೆ
  Dec 18th 4:20

  ಪುತ್ತೂರು: ಮಂಜುನಾಥನಗರ ಹಿ.ಪ್ರಾ. ಶಾಲಾ ‘ರಜತ ಸಂಭ್ರಮ’ 2013-14ರ ಸವಿನೆನಪಿನ ಸ್ಮರಣ ಸಂಚಿಕೆ ‘ಸಮೃದ್ಧಿ’ಯನ್ನು ಭಾರತಿ ಗ್ರಾಮವಿಕಾಸ ಪ್ರತಿಷ್ಠಾನ ಮಂಜುನಾಥನಗರ… ಮುಂದೆ ಓದಿ

  ಧಾರ್ಮಿಕ
  ಕಾವು ಶ್ರೀಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅನುಜ್ಞಾ ಕಲಶ
  Dec 18th 5:52

  ಪುತ್ತೂರು : ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅನುಜ್ಞಾ ಕಲಶ ದ.18 ರಂದು ನಡೆಯಿತು.… ಮುಂದೆ ಓದಿ

  ಕ್ರೈಂ ನ್ಯೂಸ್
  ಪುತ್ತೂರಿನ ವ್ಯಕ್ತಿ ಕಾಸರಗೋಡಿನಲ್ಲಿ ರೈಲು ತಾಗಿ ಮೃತ್ಯು
  Dec 18th 3:21

  ಪುತ್ತೂರು: ಪುತ್ತೂರು ಎಪಿಎಂಸಿ ರಸ್ತೆಯ ಬಳಿಯ ನಿವಾಸಿ ಅಯ್ಯಪ್ಪ ವೃತಧಾರಿ ವಿದ್ಯಾಶಂಕರ್ ಅಯ್ಯರ್(65ವ)ರವರು ಕಾಲ್ನಡಿಗೆಯಲ್ಲಿ ಶಬರಿಮಲೆಗೆ ಹೋಗುತ್ತಿದ್ದ ವೇಳೆ ಕಾಸರಗೋಡು… ಮುಂದೆ ಓದಿ

 • ನೆಹರುನಗರ ಶೇವಿರೆ ಬಳಿ ನವಜಾತ ಶಿಶು ಪತ್ತೆ
 • ಕಡಬ: ತೂಫಾನ್ ಚಾಲಕನ ಕೊಲೆಯತ್ನ ಆರೋಪಿಗೆ ನಿರೀಕ್ಷಣಾ ಜಾಮೀನು
 • ಕಬಕ: ಕೊಲೆಯತ್ನ ಪ್ರಕರಣ : ಇಬ್ಬರಿಗೆ ನಿರೀಕ್ಷಣಾ ಜಾಮೀನು
 • ಜಾಲ್ಸೂರಲ್ಲಿ ನಡೆದ ಕೊಲೆ ಪ್ರಕರಣ : ಪ್ರಧಾನ ಆರೋಪಿಗೆ ಜಾಮೀನು
 • ಕೊಯಿಲ: ಅಪ್ರಾಪ್ತ ವಯಸ್ಸಿನ ಯುವಕನ ಮದುವೆಗೆ ಸಿದ್ಧತೆ ಅಧಿಕಾರಿಗಳ ತಂಡ ಭೇಟಿ; ದ.17ರಂದು ನಡೆಯಬೇಕಿದ್ದ ಮದುವೆಗೆ ತಡೆ
 • ನೆಲ್ಯಾಡಿ: ದಂಪತಿ ಪ್ರಯಾಣಿಸುತ್ತಿದ್ದ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ, ಪತ್ನಿ ಸ್ಥಳದಲ್ಲೇ ಸಾವು, ಪತಿಗೆ ಗಾಯ
 • ಕಾರು-ಬೈಕು ಡಿಕ್ಕಿ: ಬೈಕ್ ಸವಾರನಿಗೆ ಗಾಯ
 • ಬಿದ್ದು ಸಿಕ್ಕಿದ ಎಟಿಎಂ ಕಾರ್ಡ್ ಉಪಯೋಗಿಸಿ ಹಣ ಡ್ರಾ ಪ್ರಕರಣದ ಆರೋಪಿಗೆ ಜಾಮೀನು
 • ಉಪ್ಪಿನಂಗಡಿ ಹಲ್ಲೆ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಗೆ ಜಾಮೀನು
 • ಉಪ್ಪಿನಂಗಡಿ ನವವಿವಾಹಿತೆ ನಾಪತ್ತೆ ಪ್ರಕರಣ : ಏಳು ತಿಂಗಳು ಕಳೆದರೂ ಪತ್ತೆ ಇಲ್ಲ
 • ಪ್ರೆಸ್ ಕ್ಲಬ್
  ನರಿಮೊಗರು ವಿವಾದಿತ ಜಮೀನು ’ಕುಮ್ಕಿ ಹಕ್ಕಿನ ಜಮೀನು’-ಸಹಾಯಕ ಆಯುಕ್ತರಿಂದ ವರದಿ: ಶಶಿಧರ್ ವಿ.ಎನ್.
  Dec 18th 3:41

  ಪುತ್ತೂರು: ನರಿಮೊಗರು ಗ್ರಾಮದ ಸ.ನಂ.256/4ರಲ್ಲಿನ 0.41 ಎಕ್ರೆ ಜಮೀನನ್ನು ನರಿಮೊಗರು ಸ.ಹಿ.ಪ್ರ.ಶಾಲಾ ಆಟದ ಮೈದಾನಕ್ಕೆ ಮಂಜೂರುಗೊಳಿಸಲು ತಹಶೀಲ್ದಾರ್ ಸಹಾಯಕ ಆಯಕ್ತರಿಗೆ… ಮುಂದೆ ಓದಿ

 • ನುಡಿದಂತೆ ನಡೆಯುವೆ ಎಂದ ಕಾಂಗ್ರೆಸ್ ಸರಕಾರ ನಡೆದಂತೆ ಎಲ್ಲಾ ಸ್ಥಿತಿಗಳಲ್ಲೂ ಎಡವುತ್ತಿದೆ-ಪ್ರತಾಪ್‌ಸಿಂಹ
 • ದ.22, 23: ಕುಂಬ್ರ ಕೆಐಸಿಯಲ್ಲಿ ದ್ವಿದಿನ ಇಸ್ಲಾಮಿಕ್ ಸಮಾವೇಶ
 • ದ.21: ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ, ಸತ್ಯನಾರಾಯಣ ಪೂಜೆ, ಪದಪ್ರದಾನ, ಯುವಲಹರಿ
 • ದ.25 : ನಲಿಕೆ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ
 • ದ.21, 22: ಕಾವು ದ.ಕ.ಜಿ.ಪಂ.ಉ.ಮಾ.ಹಿ.ಪ್ರಾ.ಶಾಲೆಯ ಶತಮಾನೋತ್ಸವ
 • ದ.27: ಪ್ರಶಾಂತ್ ಮಹಲ್ ಲೋಕಾರ್ಪಣೆ
 • ಜ.3: ಪುರುಷರಕಟ್ಟೆಯಲ್ಲಿ ಹೊನಲುಬೆಳಕಿನ ಪುರುಷರ ವಾಲಿಬಾಲ್, ಹಗ್ಗಜಗ್ಗಾಟ
 • ಡಿ.17: ಎಸ್‌ಕೆಎಸ್‌ಎಸ್‌ಎಫ್ ನಿಂದ ಕಡಬದಲ್ಲಿ ಬೃಹತ್ ಸೌಹಾರ್ದ ಸಂಗಮ
 • ರಾಜ್ಯದಲ್ಲಿ ಕಾಂಗ್ರೆಸ್, ಕೇಂದ್ರದಲ್ಲಿ ಬಿಜೆಪಿ ಕೀಳು ಮಟ್ಟದ ಭ್ರಷ್ಟಾಚಾರ ಕೆಲಸ ಮಾಡುತ್ತಿದೆ-ಜೆ.ಡಿ.ಎಸ್ ಆರೋಪ
 • ಸದನದಲ್ಲಿ ಕಾಂಗ್ರೆಸ್ ನಾಯಕಿಯ ಚಿತ್ರವನ್ನು ಕೀಳಾಗಿ ಮೊಬೈಲ್ ನಲ್ಲಿ ವೀಕ್ಷಣೆ- ಬ್ಲಾಕ್ ಕಾಂಗ್ರೆಸ್ ಖಂಡನೆ
 • ಸಭೆ-ಸಮಾರಂಭ
  ಬಿಜೆಪಿ ಕಾರ್ಯಕಾರಿಣಿ ಸಭೆ
  Dec 18th 7:23

  ಪುತ್ತೂರು: ರೋಟರಿ ಜಿ. ಎಲ್ ಹಾಲ್ ನಲ್ಲಿ  ಬಿಜೆಪಿ ಕಾರ್ಯಕಾರಿಣಿ ಸಭೆ ದ.18ರಂದು ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ… ಮುಂದೆ ಓದಿ

  ಕಾರ್ಯಕ್ರಮಗಳು

  << Dec 2014 >>
  MTWTFSS
  1 2 3 4 5 6 7
  8 9 10 11 12 13 14
  15 16 17 18 19 20 21
  22 23 24 25 26 27 28
  29 30 31 1 2 3 4

  ಹಿಂದಿನ ಸುದ್ದಿಗಳು

  December 2014
  M T W T F S S
  « Nov    
  1234567
  891011121314
  15161718192021
  22232425262728
  293031  

  ನಮ್ಮ ಬಗ್ಗೆ

  ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  ಎಂಟು… ಮುಂದೆ ಓದಿ

  ಸಲಹೆ- ಸೂಚನೆ

  ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

  ಇಲ್ಲಿ ಕ್ಲಿಕ್ಕಿಸಿ

  Copyright © 2014 Suddinews.com . All Rights Reserved.
  ^ Back to Top