Sun 15 Oct 2017, 1:27AM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಕೇರಳದ ಉದುಮ ವಿಧಾನಸಭಾ ಚುನಾವಣೆಗೆ ಸುಳ್ಯದ ಬಿಜೆಪಿ ನಾಯಕರಿಂದ ಮತಯಾಚನೆ

Thursday, May 5th, 2016 | sulliaeditor | no responses

ಕೇರಳದ ಉದುಮ ವಿಧಾನಸಭಾ ಚುನಾವಣೆಯ ಪ್ರಯುಕ್ತ ಸುಳ್ಯದ ಬಿಜೆಪಿ ನಾಯಕರು ಮತಯಾಚನೆ ನಡೆಸಿದರು. ಸುಳ್ಯದ ಬಿಜೆಪಿ ಮುಖಂಡರಾದ ಮಮತಾ ಬೊಳುಗಲ್ಲು, ಚಂದ್ರಾ ಕೋಲ್ಚಾರ್, ಪುಷ್ಪಾವತಿ ಬಾಳಿಲ, ಸತೀಶ ಎಡಮಲೆ, ಭಾಗೀರಥಿ ಮುರುಳ್ಯ, ಸಂತೋಷ್ ಜಾಕೆ, ವಸಂತ ನಡುಬೈಲು, ಕಿಶನ್ ಜಬಳೆ, ಅನಂತ್ ಖಂಡಿಗೆಮೂಲೆ, ಅಶ್ವಿನಿ ಮನ್ಮಥ, ಜಯಂತ್ ಮಡಪ್ಪಾಡಿ, ಶಾಂತರಾಮ ಕಣಿಲೆಗುಂಡಿ,  ಎಸ್.ಎನ್.ಮನ್ಮಥ, ರಾಜೀವಿ ಐವರ್ನಾಡು ಮತ್ತಿತರರಿದ್ದರು.

kerala uduma election sullia bjp prachara

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top