Tue 17 Oct 2017, 9:16AM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ತೀರ್ಪಿಗೆ ನಿಹಲಾನಿ ಸ್ವಾಗತ

Tuesday, June 14th, 2016 | webnews | no responses

ಉಡ್ತಾ ಪಂಜಾಬ್ ಚಿತ್ರದ ಸೆನ್ಸಾರ್ ವಿಚಾರದಲ್ಲಿ ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಈ ತೀರ್ಪಿನಿಂದ ಯಾರಿಗೂ ಸೋಲು ಅಥವಾ ಗೆಲುವಾಗಿಲ್ಲ ಎಂದು ಕೇಂದ್ರೀಯ ಚಲನಚಿತ್ರ ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹಲಾಜ್ ನಿಹಲಾನಿ ಮಂಗಳವಾರ ತಿಳಿಸಿದ್ದಾರೆ. ಚಿತ್ರದ ವಿಚಾರವಾಗಿ ಸಿಬಿಎಫ್‌ಸಿ ನಡೆ ಖಂಡಿಸಿದ ಕೋರ್ಟ್ ಕೇವಲ ಒಂದು ದೃಶ್ಯಕ್ಕೆ ಮಾತ್ರ ಕತ್ತರಿ ಹಾಕಲು ಸೂಚಿಸಿತ್ತು. ಅಷ್ಟೇ ಅಲ್ಲ ಸಿಬಿಎಫ್‌ಸಿ ಅಜ್ಜಿಯಂತೆ ವರ್ತಿಸಬೇಕಾದ ಅಗತ್ಯತೆ ಇಲ್ಲ ಎಂದು ಸೂಚಿಸಿತ್ತು. ಈ ಕುರಿತು ಪಹಲಾಜ್ ನಿಹಲಾನಿ ಇದೀಗ ಮೌನ ಮುರಿದಿದ್ದು, ಚಿತ್ರದ ವಿಚಾರದಲ್ಲಿ ನನ್ನ ನಡೆ ಸರಿಯಾಗಿಯೇ ಎಂದು ತಿಳಿಸಿದ್ದಾರೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top