Sat 14 Oct 2017, 11:30AM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಮತ್ತೆ ಚಾರ್ಜ್‌ಶೀಟ್ ದಾಖಲು

Wednesday, July 13th, 2016 | webnews | no responses

ಮೂರು ವರ್ಷದ ಹಿಂದಿನ ಪ್ರಕರಣಕ್ಕೆ ಮರುಜೀವ ನೀಡುವ ಮೂಲಕ ದಕ್ಷ ಐಎಎಸ್ ಅಧಿಕಾರಿ ಅಶೋಕ್ ಖೇಮಾ ವಿರುದ್ಧ ಹರಿಯಾಣಾ ಸರ್ಕಾರ ಮತ್ತೆ ಆರೋಪ ಪಟ್ಟಿ ದಾಖಲು ಮಾಡಿದೆ. ಹರ್ಯಾಣದ ಬೀಜ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾಗ ೮೭,೦೦೦ ಕ್ವಿಂಟಾಲ್ ಗೋಧಿ ಸ್ಟಾಕ್ ಇಟ್ಟುಕೊಂಡು ಅಶೋಕ್ ಖೇಮ್ಕಾ ೪ ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಸ್ತುತ ಖೇಮ್ಕಾ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಕ್ಷತೆಗೆ ಹೆಸರುವಾಸಿಯಾಗಿರುವ ಖೇಮ್ಕಾ ತಮ್ಮ ೨೪ ವರ್ಷಗಳ ಸೇವಾವಧಿಯಲ್ಲಿ ೪೬ಕ್ಕಿಂತ ಹೆಚ್ಚು ಸಲ ವರ್ಗಾವಣೆಯಾಗಿದ್ದಾರೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top