Fri 13 Oct 2017, 11:58AM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ನಜೀಬ್ ಜಂಗ್ ಫೋರ್‌ಟ್ವೆಂಟಿ: ಸ್ವಾಮಿ

Tuesday, August 30th, 2016 | webnews | no responses

ದಿಲ್ಲಿ ರಾಜ್ಯಪಾಲ ಲೆ| ಗವರ್ನರ್ ನಜೀಬ್ ಜಂಗ್ ಅವರು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ಹಾಗೆ ಫೋರ್‌ಟ್ವೆಂಟಿ. ದಿಲ್ಲಿ ರಾಜ್ಯಪಾಲರ ಹುದ್ದೆಗೆ ಓರ್ವ ಸಂಘ ವ್ಯಕ್ತಿ ಬೇಕಾಗಿದ್ದಾರೆ ಎಂದು ಬಿಜೆಪಿಯ ವಿವಾದಿತ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕಟಕಿಯಾಡಿದ್ದಾರೆ. ದಿಲ್ಲಿ ರಾಜ್ಯಪಾಲ ಲೆ| ಗವರ್ನರ್ ಜಂಗ್ ಅವರು ಉನ್ನತ ಹುದ್ದೆಗೆ ಹೇಳಿದ ವ್ಯಕ್ತಿಯೇ ಅಲ್ಲ. ಅವರನ್ನು ಆ ಹುದ್ದೆಯಿಂದ ತೆಗೆದು ಅಲ್ಲಿಗೆ ಸಂಘದ ವ್ಯಕ್ತಿಯೋರ್ವರನ್ನು ಕೂರಿಸುವುದೇ ಒಳಿತು ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಮುನ್ನ ಆಮ್ ಆದ್ಮಿ ಪಕ್ಷ ದಿಲ್ಲಿ ರಾಜ್ಯಪಾಲ ನಜೀಬ್ ಜಂಗ್ ಪ್ರಜಾಸತ್ತೆಗೊಂದು ಬೆದರಿಕೆಯಾಗಿದ್ದಾರೆ ಎಂದು ಹೇಳಿತ್ತು. ಇದೀಗ ಸ್ವಾಮಿ ಅವರು ಕೂಡ ಜಂಗ್ ವಿರುದ್ಧ ತಿರುಗಿ ಬಿದ್ದಿರುವುದು ಅಚ್ಚರಿಯ ಸಂಗತಿಯಾಗಿದೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top