Sat 14 Oct 2017, 12:31PM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಸುಬ್ರಹ್ಮಣ್ಯ: ಸಿಗದ ನಿರ್ವಾಹಕನ ದೇಹ-ದಿನದ ಮಟ್ಟಿಗೆ ಕಾರ್ಯಾಚರಣೆ ಸ್ಥಗಿತ

Monday, September 26th, 2016 | sulliaeditor | one response

ಸುಬ್ರಹ್ಮಣ್ಯ ಕುಮಾರಧಾರ ನದಿಗೆ ಹಾರಿ ನೀರಿನೊಂದಿಗೆ ಕೊಚ್ಚಿ ಹೋದ ಬಸ್ ಕಂಡಕ್ಟರ್ ದೇವದಾಸ್‌ರ ದೇಹ ಇನ್ನೂ ಕೂಡಾ ಪತ್ತೆಯಾಗಿಲ್ಲ. ನುರಿತ ಮುಳುಗು ತಜ್ಞರು, ಅಗ್ನಿ ಶಾಮಕ ದಳ, ಪೊಲೀಸರು ದಿನವಿಡೀ ನದಿಯಲ್ಲಿ ಹುಡುಕಾಟ ನಡೆಸಿದರೂ ದೇಹ ಪತ್ತೆಯಾಗಿಲ್ಲ. ಸಂಜೆ ವೇಳೆಗೆ ಕಾರ್ಯಾಚರಣೆಯನ್ನು ದಿನದ ಮಟ್ಟಿಗೆ ಕೈಬಿಡಲಾಗಿದೆ. ಈ ಮಧ್ಯೆ ಚಿಲ್ಲರೆ ನೀಡದ ವಿವಾದಕ್ಕೆ ಕಂಡಕ್ಟರ್ ಈ ಕೃತ್ಯ ನಡೆಸಿದ್ದು, ದೂರು ನೀಡಿದಾಕೆ ಅಲಂಕಾರಿನ ಯುವತಿ ಎನ್ನಲಾಗಿದೆ. ದೇವದಾಸ್‌ರಿಗೆ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ನಡೆಸಲಾಗಿದೆ ಎಂದು ಕಾರ್ಯಾಚರಣೆ ವೇಳೆ ಸೇರಿದ್ದ ಊರವರು ಆಕ್ರೋಶ ವ್ಯಕ್ತಪಡಿಸಿದ್ದ ಘಟನೆಯೂ ನಡೆದಿದೆ. ಕಾರ್ಯಾಚರಣೆ  ಸೆ.27ರಂದು ಮತ್ತೆ ಆರಂಭಗೊಳ್ಳಲಿದೆ.

ಈ ಹಿಂದಿನ ವರದಿಗಳು…

 

 

1 Response to ಸುಬ್ರಹ್ಮಣ್ಯ: ಸಿಗದ ನಿರ್ವಾಹಕನ ದೇಹ-ದಿನದ ಮಟ್ಟಿಗೆ ಕಾರ್ಯಾಚರಣೆ ಸ್ಥಗಿತ

  1. abc

    WHy this is still in latest news list ?! no one s checking website from ages ?!

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top