12 ನೇ ಇಂಟರ್‌ನ್ಯಾಷನಲ್ ಇಂಗ್ಲಿಷ್ ಸ್ಪರ್ಧೆಯಲ್ಲಿ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿಗಳಿಗೆ ಚಿನ್ನದ ಪದಕ

0


2023 ನೇ ಮಾರ್ಚ್ ನಲ್ಲಿ ನಡೆದ ಎರಡನೇ ಸುತ್ತಿನ ನೆಲ್ಟಾಸ್ 12th International English Compitition ನಲ್ಲಿ ನಮ್ಮ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಭಾಗವಹಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡು ಚಿನ್ನದ ಪದಕಗಳನ್ನು ಪಡೆದಿರುತ್ತಾರೆ.

ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳು ವಿಹಾನ್ ಎನ್(೪ನೇ ತರಗತಿ), ಪ್ರಥಮ್ ಕಲ್ಮಡ್ಕ(6ನೇ ತರಗತಿ), ಚಿತ್ಕಲ(6ನೇ ತರಗತಿ), ತ್ರಿಶಾನ್ ರೈ(6ನೇ ತರಗತಿ) ವಿಶೃತ್ ಪಿ ಸಿ(7ನೇ ತರಗತಿ), ಸಿದ್ದಾಂತ್(7ನೇ ತರಗತಿ) ಹಾಗೂ ಸೀನಿಯರ್ ವಿಭಾಗದಲ್ಲಿ ಸಂಹಿತಾ ಟಿ(9ನೇ ತರಗತಿ), ವಿಹಾ ನಾಗರಾಜ್(9ನೇ ತರಗತಿ), ಆರ್ಯನ್ ಕೆ ಜಿ(9ನೇ ತರಗತಿ), ಮಾನಸಿ(9ನೇ ತರಗತಿ). ಇವರಿಗೆ ನಮ್ಮ ಸಂಸ್ಥೆಯ ಪ್ರಾಂಶುಪಾಲರಾದ ದೇಚಮ್ಮ ಟಿ ಎಮ್ ಪದಕ ವಿತರಿಸಿ ಅಭಿನಂದಿಸಿದರು.