Fri 13 Oct 2017, 8:34PM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಕೆ.ವಿ.ಜಿ.ಪಾಲಿಟೆಕ್ನಿಕ್ : ತೊಡಿಕಾನದಲ್ಲಿ ಶ್ರಮದಾನ ಶಿಬಿರ

Tuesday, January 10th, 2017 | sulliaeditor | no responses

One day camp thodikana copy
ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್‌ನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಏಕದಿನ ಶ್ರಮದಾನ ಶಿಬಿರ ನಡೆಯಿತು. ದೇವಸ್ಥಾನದ ವ್ಯಾಪ್ತಿಯ ಪಾಷಾಣಮೂರ್ತಿ ಗುಡಿಯ ಬಳಿ ಕಾಲೇಜಿನ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ನೇತೃತ್ವದಲ್ಲಿ ಶಿಬಿರ ನಡೆಯಿತು. ಎನ್ನೆಸ್ಸೆಸ್ ಘಟಕದ ನಾಯಕರಾದ ಅಕ್ಷಯ್, ಮೋಹನ್ ಹಾಗೂ ಸ್ವಯಂ ಸೇವಕರು ಶ್ರಮದಾನ ಮಾಡಿದರು. ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಿ.ಬಿ.ದಿವಾಕರ ರೈ, ಮೊಕ್ತೇಸರ ಕಿಶೋರ್ ಕುಮಾರ್, ದೇವಳದ ವ್ಯವಸ್ಥಾಪಕ ಆನಂದ ಕಲ್ಲಗದ್ದೆ, ಭವಾನಿ ಶಂಕರ ಅಡ್ತಲೆ, ಬಾಲಕೃಷ್ಣ ಬೊಳ್ಳೂರು, ಸಂತೋಷ್ ಕುತ್ತಮೊಟ್ಟೆ ಮೊದಲಾದವರು ಉಪಸ್ಥಿತರಿದ್ದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top