Mon 21 Aug 2017, 12:42AM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ರೆಂಜಾಳ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಶ್ರಮದಾನ

Tuesday, January 10th, 2017 | sulliaeditor | no responses

bollaje shramadhana copyಬೊಳ್ಳಾಜೆಯ ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ರೆಂಜಾಳ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಜ.8 ರಂದು ಶ್ರಮದಾನ ನಡೆಸಿದರು. ಸಂಘದ ಅಧ್ಯಕ್ಷ ರಾಜಶೇಖರ್ ಬೊಳ್ಳಾಜೆ, ಕಾರ್ಯದರ್ಶಿ ಕೃಷ್ಣ ಕೊರತ್ತೋಡಿ, ಖಜಾಂಜಿ ಶಿವಪ್ರಸಾದ್ ಬೊಳ್ಳಾಜೆ, ಸದಸ್ಯರಾದ ಅಶೋಕ್ ಕಿಲಾರ್‌ಕಜೆ, ದೇವಿನಿಕೇತ್ ಬೊಳ್ಳಾಜೆ, ಧನಂಜಯ ಹೈದಂಗೂರು, ಮಹೇಶ್ ಹೈದಂಗೂರು, ಕಾರ್ತಿಕ್ ಹೈದಂಗೂರು, ಮನೋಜ್ ಹೈದಂಗೂರು, ಪ್ರಮೋದ್ ಬೊಳ್ಳಾಜೆ, ಷಣ್ಮುಖ ಕೊರತ್ತೋಡಿ, ಜನಾರ್ಧನ ಕೊರತ್ತೋಡಿ, ಕುಸುಮಾಧರ ಬೊಳ್ಳಾಜೆ ಶ್ರಮದಾನದಲ್ಲಿ ಭಾಗವಹಿಸಿದ್ದರು.

Leave a Reply


ಇಂದಿನ ಕಾರ್ಯಕ್ರಮ

ಹಿಂದಿನ ಸುದ್ದಿಗಳು

January 2017
M T W T F S S
« Dec   Feb »
 1
2345678
9101112131415
16171819202122
23242526272829
3031  

gagan small

ragashree small

side advt

side advt

side advt

side advt

side advt

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top