Fri 19 May 2017, 8:35AM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಪಂಜದಿಂದ ಹೋಗಿದ್ದ ಅಯ್ಯಪ್ಪ ವೃತದಾರಿ ಶಬರಿಮಲೆಯಲ್ಲಿ ಹೃದಯಾಘಾತದಿಂದ ಮೃತ್ಯು

Tuesday, January 10th, 2017 | sulliaeditor | no responses

Suddi logo copyಪಂಜ ಕಾಲೇಜು ಬಳಿಯ ನಿವಾಸಿ ಪಂಜ ಅನುಗ್ರಹ ಇಂಡಸ್ಟ್ರೀಸ್‌ನ ದಿನೇಶ್ ಕೊಣಜೆ ರವರು ಜ.9 ರಂದು ಹೃದಯಘಾತದಿಂದ ಶಬರಿಮಲೆಯಲ್ಲಿ ನಿಧನರಾದರು. ಅವರಿಗೆ 45 ವರ್ಷ ವಯಸ್ಸಾಗಿತ್ತು. ಇವರು ಅಯ್ಯಪ್ಪ ವೃತದಾರಿಯಾಗಿ ಎರಡು ದಿನಗಳ ಹಿಂದೆ ಪಂಜದಿಂದ ಶಬರಿಮಲೆಗೆ ಯಾತ್ರೆ ಹೋಗಿದ್ದರು. ಶಬರಿಮಲೆಗೆ ತಲುಪಿದ್ದ ಅವರು ರಾತ್ರಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು.
ಮೃತರು ತಾಯಿ ಪೂವಮ್ಮ, ಪತ್ನಿ ಶಿರೋಮಣಿ, ಪುತ್ರಿ ತುಷಾರಾ, ಪುತ್ರ ವೇದಾಂತ್, ಸಹೋದರರಾದ ವಿಶ್ವನಾಥ, ಕುಶಾಲಪ್ಪರನ್ನು ಅಗಲಿದ್ದಾರೆ. ಇವರು ಮೂಲತಃ ಪುತ್ತೂರು ತಾಲೂಕಿನ ಕೊಣಜೆ ನಿವಾಸಿ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top