Wed 18 Jan 2017, 10:27AM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ವೈಭವ ಪೂರ್ಣ ಸುಳ್ಯ ರಥೋತ್ಸವ ತೇರನ್ನು ಏರಿ ಬಂದ ಶ್ರೀ ಚೆನ್ನಕೇಶವ

Wednesday, January 11th, 2017 | sulliaeditor | no responses

DSC04149 copyಇತಿಹಾಸ ಪ್ರಸಿದ್ದ ಸುಳ್ಯ ಚೆನ್ನಕೇಶವ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವವು ಜ.10 ರಂದು ರಾತ್ರಿ ನಡೆಯಿತು.


ದೇವಸ್ಥಾನದ ಎದುರಿನ ವಿಶಾಲ ಮೈದಾನ ಹಾಗೂ ರಥಬೀದಿಯುದ್ದಕ್ಕೂ ಕಿಕ್ಕಿರಿದು ಸೇರಿದ ಭಕ್ತ ಜನರ ನಡುವೆ ರಾತ್ರಿ 1 ಗಂಟೆಗೆ ಸರಿಯಾಗಿ ಶ್ರೀ ಚೆನ್ನಕೇಶವ ದೇವರನ್ನು ರಥದಲ್ಲಿ ಕೂರಿಸಿ ರಥಬೀದಿ ಕಟ್ಟೆಯವರೆಗೆ ರಥವನ್ನು ಎಳೆಯಲಾಯಿತು.

ಈ ಸಂದರ್ಭದಲ್ಲಿ ನ.ಪಂ ಗೋಕುಲ್‌ದಾಸ್ ನೇತೃತ್ವದಲ್ಲಿ ಪಂಡಿತ್ ಕಾಂಪ್ಲೆಕ್ಸ್ ತರಸಿಯಲ್ಲಿ ಸುಡುಮದ್ದು ಸಿಡಿಸುವ ಪ್ರದರ್ಶನ ಏರ್ಪಡಿಸಲಾಯಿತು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top