Fri 18 Aug 2017, 1:46AM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಪೆರುವಾಜೆ ಜಲದುರ್ಗಾ ದೇವೀ ದೇವಸ್ಥಾನದಲ್ಲಿ ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ

Wednesday, January 11th, 2017 | sulliaeditor | no responses

peruvaje gone muhurtha copyಪೆರುವಾಜೆ ಜಲದುರ್ಗಾ ದೇವೀ ದೇವಸ್ಥಾನದ ವಾರ್ಷಿಕ ಜಾತ್ರೆಯ ಗೊನೆ ಮುಹೂರ್ತ ಜ.೧೦ ರಂದು ನಡೆಯಿತು. ಪೂಜಾ ವಿಧಿವಿಧಾನವನ್ನು ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರೇಶ ಪೆರುವಾಜೆ ಗುತ್ತು ಅಮರನಾಥ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ ಶೆಟ್ಟಿ, ಸದಸ್ಯರಾದ ಬೋಜರಾಜ್ ಶೆಟ್ಟಿ, ಕಿಶೋರ್ ಕುಮಾರ್, ಅಂಗಾರ, ದೇವಕಿ, ಸಚಿನ್‌ರಾಜ್ ಶೆಟ್ಟಿ, ಶೇಷಪ್ಪ ಮಠತ್ತಡ್ಕ, ಸುನಿಲ್ ರೈ, ಸದಾಶಿವ, ಲೀಲಾವತಿ ಮಂಡೆಪ್ಪು ಮತ್ತಿತರರು ಉಪಸ್ಥಿತರಿದ್ದರು.

Leave a Reply


ಇಂದಿನ ಕಾರ್ಯಕ್ರಮ

ಹಿಂದಿನ ಸುದ್ದಿಗಳು

January 2017
M T W T F S S
« Dec   Feb »
 1
2345678
9101112131415
16171819202122
23242526272829
3031  

gagan small

ragashree small

side advt

side advt

side advt

side advt

side advt

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top