Sat 14 Oct 2017, 2:50AM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಶೈಖುನಾ ಕೋಟುಮಲ ಬಾಪು ಉಸ್ತಾದರ ನಿಧನಕ್ಕೆ ಬೆಳ್ಳಾರೆ ಮಸೀದಿಯಿಂದ ಸಂತಾಪ

Wednesday, January 11th, 2017 | sulliaeditor | no responses

shaikuna kotumala bapu copyಸಮಸ್ತ ಉಲಮಾ ಒಕ್ಕೂಟದ ಕಾರ್ಯದರ್ಶಿ, ಕೇರಳ ಹಜ್ ಕಮಿಟಿಯ ಚೇರ್‌ಮೆನ್ ಹಾಗೂ ರಹ್ಮಾನಿಯ ಅರೇಬಿಕ್ ಕಾಲೇಜಿನ ಪ್ರಾಂಶುಪಾಲರಾದ ಶೈಖುನಾ ಕೋಟುಮಲ ಬಾಪು ಮುಸ್ಲಿಯಾರ್(68) ಜನವರಿ 10 ರಂದು ನಿಧನರಾದರು. ಇವರ ನಿಧನಕ್ಕೆ ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಕೆ.ಎಮ್.ಮಹಮ್ಮದ್ ಹಾಜಿ ಬೆಳ್ಳಾರೆ, ಯು.ಹೆಚ್.ಅಬೂಬಕ್ಕರ್, ಇಬ್ರಾಹಿಂ ಕೆ, ಸಮಸ್ತ ಸುನ್ನಿಮಹಲ್ ಫೆಡರೇಶನ್ ಬೆಳ್ಳಾರೆ ಅಧ್ಯಕ್ಷ ಕೆ.ಎ.ಬಶೀರ್, ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ಬೆಳ್ಳಾರೆ ಅಧ್ಯಕ್ಷ ಬಿ.ಎ.ಬಶೀರ್, ಅನ್ಸಾರುದ್ದೀನ್ ರಿಫಾಯಿಯಾ ದಫ್ ಕಮಿಟಿ ಅಧ್ಯಕ್ಷ ಆಶಿರ್ ಎ.ಬಿ. ಬೆಳ್ಳಾರೆ, ಎಸ್.ವೈ.ಎಸ್ ಬೆಳ್ಳಾರೆ ಅಧ್ಯಕ್ಷ ಹಾಜಿ ಕೆ ಮಮ್ಮಾಲಿ, ಎಸ್.ಕೆ.ಎಸ್.ಎಸ್.ಎಫ್. ಬೆಳ್ಳಾರೆ ವಲಯಾಧ್ಯಕ್ಷರಾದ ಜಮಾಲುದ್ದೀನ್ ಕೆ.ಎಸ್, ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಖತೀಬರಾದ ಬಹು. ತಾಜುದ್ದೀನ್ ರಹ್ಮಾನಿ, ಹಿದಾಯ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಕಮಿಟಿಯ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top