Tue 21 Feb 2017, 5:03AM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಹಾಲೆಮಜಲು : ವಿದ್ಯುತ್ ಪರಿವರ್ತಕ ಉದ್ಘಾಟನೆ

Wednesday, January 11th, 2017 | sulliaeditor | no responses

halemajalu vidyuth parivarthaka chalane copyಗುತ್ತಿಗಾರು ಗ್ರಾಮದ ಮೆಸ್ಕಾಂ ಶಾಖಾ ವ್ಯಾಪ್ತಿಯ ನಾಲ್ಕೂರು ಗ್ರಾಮದ ಹಾಲೆಮಜಲು ಎಂಬಲ್ಲಿ ಮೆಸ್ಕಾಂ ಇಲಾಖೆ ಇತ್ತೀಚೆಗೆ ಹೊಸ ವಿದ್ಯುತ್ ಪರಿವರ್ತಕ ಅಳವಡಿಸಿದ್ದು ಅದರ ಉದ್ಘಾಟನೆ ಜ.11 ರಂದು ನಡೆಯಿತು. ಉದ್ಘಾಟನೆಯನ್ನು ಸುರೇಶ್ ಭಟ್ ಬೆಳೇರಿ ಹಾಲೆಮಜಲು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಾಲ್ಕೂರು ಗ್ರಾಮದ ವಿ.ಆರ್.ಡಿ.ಎಫ್.ನ ಕಾರ್ಯದಶಿಒ ದಿನೇಶ್ ಹಾಲೆಮಜಲು, ಮೆಸ್ಕಾಂ ಸಿಬ್ಬಂದಿ, ವೆಂಕಟಾ ಮೊಟ್ಕೂರು ಮತ್ತಿತರರು ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top