Sun 15 Oct 2017, 1:35PM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ನಾರಾಯಣ ಭಟ್ ಪಂಜ ನಿಧನ

Wednesday, January 11th, 2017 | sulliaeditor | no responses

Suddi logo copyಪಂಜದ ಸುರಭಿ ನಾರಾಯಣ ಭಟ್ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜ.11 ರಂದು ನಿಧನರಾದರು. ಇವರಿಗೆ 89 ವರ್ಷ ವಯಸ್ಸಾಗಿತ್ತು. ಇವರು ಹಲವು ವರ್ಷಗಳಿಂದ ಪಂಜದಲ್ಲಿ ಕಟ್ಲೇರಿ ಅಂಗಡಿಯನ್ನು ನಡೆಸಿ ಚಿರಪರಿಚಿತರಾಗಿದ್ದರು.
ಮೃತರು  ಪತ್ನಿ ಲಕ್ಷ್ಮಿ,  ಪುತ್ರ ಕೃಷ್ಣ ಭಟ್ ಎಸ್, ಸುದ್ದಿ ಬಿಡುಗಡೆ ಪತ್ರಿಕೆ ಏಜೆಂಟ್ ರಾಮ ಎಸ್.ಎನ್, ಪುತ್ರಿ ಸರಸ್ವತಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top