Tue 17 Oct 2017, 4:41AM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಎಸ್.ಕೆ.ಎಸ್.ಎಸ್.ಎಫ್. ವತಿಯಿಂದ ಸುಳ್ಯದಲ್ಲಿ ಸಮಸ್ತ ನೇತಾರರ ಅನುಸ್ಮರಣೆ-ಧಾರ್ಮಿಕ ಭಾಷಣ

Friday, February 3rd, 2017 | sulliaeditor | no responses


ansariya skssf mataprabhashana copyಸುಳ್ಯ ಸುನ್ನಿಮಹಲ್ ಹಾಗೂ ಸುಳ್ಯ ನಗರ ಎಸ್.ಕೆ.ಎಸ್.ಎಸ್.ಎಫ್. ವತಿಯಿಂದ ಸುಳ್ಯ ಅನ್ಸಾರಿಯಾ ಯತೀಂಕಾನ ಸಮೀಪದಲ್ಲೆ ಜ.30 ರಂದು ನಡೆಯಿತು.

ansariya skssf mataprabhashana 1 copy
ಸಮಾರಂಭವನ್ನು ಸಯ್ಯದ್ ಎನ್.ಪಿ.ಎಂ ಫಝಲ್ ಕೋಯಮ್ಮ ತಂಙಳ್ ರವರು ಉದ್ಘಾಟಿಸಿದರು. ಸಮಾರಂಭದಲ್ಲಿ ಸಯ್ಯದ್ ನಜ್ಮುದ್ದೀನ್ ಪೂಕೋಯ ತಂಙಳ್ ಅಲ್‌ಹೈದ್ರೋಸಿ ಯಮಾನಿ ಮಲಪ್ಪುರಂ ಅನುಸ್ಮರಣಾ ಪ್ರಭಾಷಣ ಹಾಗೂ ಪ್ರಾರ್ಥನೆ ನೇತೃತ್ವವನ್ನು ವಹಿಸಿದ್ದರು. ಖ್ಯಾತ ವಾಗ್ಮಿ ಅಶ್ರಫ್ ರಹ್ಮಾನಿ ಚೌಕಿ ಮುಖ್ಯ ಭಾಷಣ ಮಾಡಿದರು. ಎಸ್.ವೈ.ಎಸ್. ಅಧ್ಯಕ್ಷರಾದ ಹಾಜಿ ಎಸ್.ಎ ಹಮೀದ್ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಉಮ್ಮರ್ ದಾರಿಮಿ ಸಾಲ್ಮರ ಪ್ರಾಸ್ತಾವಿಕ ಭಾಷಣ ಮಾಡಿದರು.
ಸಮಾರಂಭದಲ್ಲಿ ಅನ್ಸಾರಿಯಾ ಯತೀಂಕಾನ ಅಧ್ಯಕ್ಷರಾದ ಕೆ.ಎಂ. ಅಬ್ದುಲ್ ಮಜೀದ್ ಜನತಾ, ಅಬೂಬಕ್ಕರ್ ಉಸ್ತಾದ್ ಕನಕಮಜಲು, ಜಂಹಿಯತುಲ್ ಫಲಾಹ್ ಅಧ್ಯಕ್ಷರಾದ ಅಬ್ಬಾಸ್ ಹಾಜಿ ಕಟ್ಟೆಕಾರ್, ಅಬೂಬಕ್ಕರ್ ಪೂಪಿ, ನಗರ ಪಂಚಾಯತ್ ಸದಸ್ಯರಾದ ಕೆ.ಎಂ. ಮುಸ್ತಾಫ, ಉಮ್ಮರ್ ಕೆ.ಎಸ್, ಮದರಸ ಮೇನೇಜ್‌ಮೆಂಟ್ ಅಧ್ಯಕ್ಷರಾದ ತಾಜ್ ಮಹಮ್ಮದ್, ಅಬ್ದುಲ್ ರಹ್ಮಾನ್ ಹಾಜಿ ಅರಂಬೂರು, ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್ ಸಂಶುದ್ದೀನ್, ಅಬ್ಬಾಸ್ ಹಾಜಿ ಸೆಂಟಿಯಾರ್, ಅಲಿಹಾಜಿ ಕಲ್ಲುಗುಂಡಿ, ಕೆ.ಎ. ಅಬ್ದುಲ್ ಕಲಾಂ ಸುಳ್ಯ, ಅಬ್ದುಲ ಲತೀಫ್ ಹರ್ಲಡ್ಕ, ಯತೀಂಕಾನದ ಕಾರ್ಯದರ್ಶಿ ಅಬ್ದುಲ್ ರಝಾಕ್ ಕರಾವಳಿ, ಅಬೂಬಕ್ಕರ್ ಪಾರೆಕ್ಕಲ್, ಇಬ್ರಾಹಿಂ ಶಿಲ್ಪಾ, ಜಮಾಲುದ್ದೀನ್ ಬೆಳ್ಳಾರೆ, ಮಮ್ಮಾಲಿಹಾಜಿ ಬೆಳ್ಳಾರೆ, ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ಅಧ್ಯಕ್ಷರಾದ ಶಹೀದ್ ಪಾರೆ, ಶಾಫಿ ಕುತ್ತಮೊಟ್ಟೆ, ಹಸೈನಾರ್ ಧರ್ಮತ್ತಣ್ಣಿ, ಅಬ್ದುಲ್ ರಝಾಕ್ ಮುಸ್ಲಿಯಾರ್, ಅಬ್ದುಲ್ ಮಜೀದ್ ಕೆ.ಬಿ, ನಝೀರ್ ಸುಪ್ರಿಂ, ಅಕ್ಬರ್ ಕರಾವಳಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶಾಫಿ ದಾರಿಮಿ ಸ್ವಾಗತಿಸಿ, ಆಶಿಕ್ ಸುಳ್ಯ ವಂದಿಸಿದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top