Tue 17 Oct 2017, 4:49PM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಪಯಸ್ವಿನಿ ನದಿ ತಟದಲ್ಲಿ ಗಂಗಾವರಣ ಪೂಜೆ, ಮತ್ಸ್ಯ ಸಂಕುಲಕ್ಕೆ ಮಹಾ ನೈವೇದ್ಯ ಅರ್ಪಣೆ

Monday, August 21st, 2017 | sulliaeditor | no responses

ಸುಳ್ಯ ಚೆನ್ನಕೇಶವ ದೇವಸ್ಥಾನದ ನಾಲ್ವರು ದೈವಸ್ಥಾನ ಚಾವಡಿ, ಭಗವತೀ ದೇವಿಯ ಗುಡಿ ಸಮೀಪ ಗಂಗಾವರಣ ಪೂಜೆ ನಡೆಯಿತು.

ಶ್ರಾವಣ ಅಮವಾಸ್ಯೆಯ ದಿನದಂದು ಸಂಪ್ರದಾಯದ ಪ್ರಕಾರ ಚೆನ್ನಕೇಶವ ದೇವರಲ್ಲಿ ಹಾಗೂ ದೈವಗಳ ಚಾವಡಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ಪಯಸ್ವಿನಿ ನದಿ ತಟದಲ್ಲಿ ಗಂಗಾವರಣ ಪೂಜೆ ಮಾಡಿ ಜಲಚರಗಳಿಗೆ ನೈವೇದ್ಯ ಅರ್ಪಿಸುವುದು ಹಿಂದಿನಿಂದಲೇ ನಡೆದುಕೊಂಡು ಬಂದ ಸಂಪ್ರದಾಯ. ಅದರಂತೆ ಗಂಗಾವರಣ ಪೂಜೆ ನಡೆದು, ಮೀನುಗಳಿಗೆ ನೈವೇದ್ಯ ಅರ್ಪಿಸಲಾಯಿತು.
ಮೀನುಗಳಿಗೆ ನೈವೇದ್ಯ ಅರ್ಪಣೆ ಸುಳ್ಯ ಚೆನ್ನಕೇಶವ ರಥೋತ್ಸವದ ಧ್ವಜಾವರೋಹಣದ ದಿನದ ತನಕ ದಿನಂಪ್ರತೀ ನಡೆದುಕೊಂಡು ಬರಲಿದೆ. ಇದಕ್ಕೆ ಸಂಬಂಧ ಪಟ್ಟವರು ನದಿಯಲ್ಲಿ ತೀರ್ಥಸ್ನಾನ ಮಾಡಿ ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ ತಿಳಿಸಿದ್ದಾರೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top