Sun 15 Oct 2017, 5:12AM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಮೊಗರ್ಪಣೆ ಮಸೀದಿಯಲ್ಲಿ ಬಕ್ರಿದ್ ಆಚರಣೆ ವಕ್ಪ್ ಕೌನ್ಸಿಲ್‌ಗೆ ಅಯ್ಕೆಯಾದ ಸಂಶುದ್ದೀನ್‌ರಿಗೆ ಸನ್ಮಾನ

Friday, September 1st, 2017 | sulliaeditor | no responses

mogarpaneyali shamsudin sanmana

ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರಿದ್ ಹಬ್ಬದ ಅಚರಣೆ ಮೊಗರ್ಪಣೆ ಮಸೀದಿಯಲ್ಲಿ ಮಸೀದಿ ಖತೀಬರಾದ ಅಬ್ದುಲ್ ರವೂಪ್ ಸಖಾಫಿ ಈದ್ ನಮಾಝ್ ನಿರ್ವಹಿಸಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಅಚರಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಕ್ಪ್ ಕೌನ್ಸಿಲ್‌ಗೆ ಅಯ್ಕೆಯಾದ ಮೊಗರ್ಪಣೆ ಮಸೀದಿ ಕಮಿಟಿ ಉಪಾಧ್ಯಕ್ಷ ಎಸ್ ಸಂಶುದ್ದೀನ್ ಅವರನ್ನು ರವೂಪ್ ಸಖಾಫಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಮಿತಿ ಅಡಳಿತ ಮಂಡಳಿ ಸದಸ್ಯರುಗಳಾದ ಎಸ್ ಯು ಇಬ್ರಾಹಿಂ, ಎಸ್.ಎ ಅಮೀರ್, ಸಿ.ಎಂ ಉಸ್ಮಾನ್, ಎಸ್.ಯು ಉಮ್ಮರ್, ಹಾಜಿ ಲತೀಫ್ ಸಿಲಿಕಾನ್, ಹಾಜಿ ರಶೀದ್ ಕಮ್ಮಾಡಿ, ಬಶೀರ್ ಕುತ್ತಮೊಟ್ಟೆ, ಹಾಜಿ ಉಸ್ಮಾನ್, ಹಾಜಿ ಅಬ್ದುಲ್ ರಜಾಕ್ ಶೀತಲ್, ಅಬ್ದುಲ್ ಹಾಜಿ ಜಯನಗರ, ಎಸ್.ಕೆ ರಿಪಾಯಿ, ಇಬ್ರಾಹಿಂ (ಗಾಡಿ ಇಬ್ರಾಹಿಂ) ಉಪಸ್ಥಿತರಿದ್ದರು. ಬಿ.ಎಸ್ ಶರೀಫ್ ಸ್ವಾಗತಿಸಿ, ವಂದಿಸಿದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top