Fri 13 Oct 2017, 9:39PM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಅ.9-20 : ಕಲ್ಕಿ ಮೊಬೈಲ್ಸ್‌ನಲ್ಲಿ ವಿಶೇಷ ಆಫರ್

Monday, October 9th, 2017 | sulliaeditor | no responses

Suddi logo copy

ಸುಳ್ಯದ ಪ್ರಭು ಬುಕ್ ಸ್ಟಾಲ್ ಎದುರಿನ ಕಾಮತ್ ಕಾಂಪ್ಲೆಕ್ಸ್‌ನಲ್ಲಿರುವ ಕೃಷ್ಣ ಪ್ರಸಾದ್ ಮಾಲಕತ್ವದ ಕಲ್ಕಿ ಮೊಬೈಲ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಆಫರ್ ಅ.೯ ರಿಂದ ೨೦ ರವರೆಗೆ ನಡೆಯಲಿದೆ. ಮೊಬೈಲ್ ಹಾಗೂ ಇನ್ನಿತರ ವಸ್ತುಗಳ ಮೇಲೆ ೨೦% ರಿಯಾಯಿತಿ ಇದೆ. ಅಲ್ಲದೆ ೧ ಸಾವಿರ ಮೇಲ್ಪ್ಪಟ್ಟ ಖರೀದಿಗೆ ಆಕರ್ಷಕ ಉಡುಗೊರೆ, ೮ ಸಾವಿರ ಮೇಲ್ಪಟ್ಟ ಖರೀದಿಗೆ ಮೊಬೈಲ್ ಸೆಟ್ ಉಚಿತವಾಗಿ ನೀಡಲಾಗುವುದು. ಹಾಗೂ ಮೊಬೈಲ್‌ಗೆ ಆಧಾರ್ ಲಿಂಕ್, ಮೊಬೈಲ್ ಸರ್ವಿಸ್, ಸಾಂಗ್ ಡೌನ್‌ಲೋಡ್, ಮೈಲ್ ಐಡಿ ಕ್ರಿಯೇಟ್, ಉಚಿತ ಸಿಮ್ ಮೊದಲಾದವುಗಳನ್ನು ಮಾಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top