Sat 14 Oct 2017, 9:57AM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಅ.15 : ಕೊನ್ನಡ್ಕ ದೀಪಾವಳಿ ಪ್ರಯುಕ್ತ 2ನೇ ವರ್ಷದ ಕಬಡ್ಡಿ ಪಂದ್ಯಾಟ

Monday, October 9th, 2017 | sulliaeditor | no responses

Suddi logo copy

ಬಳ್ಪಗ್ರಾಮದ ಕೊನ್ನಡ್ಕ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ಸಮಿತಿಯ ವತಿಯಿಂದ ದೈವಸ್ಥಾನ ವಠಾರದಲ್ಲಿ ಆ.೧೫ ರಂದು ಪುರುಷರ ೫೫ ಕೆ.ಜಿ ಕಬಡ್ಡಿ ಪಂದ್ಯಾಟ ನಡೆಯಲಿದೆ. ಪಂದ್ಯಾಟವನ್ನು ಸುಳದಿ ಶ್ರೀ ಮಹಾವಿಷ್ಣು ದೇವಸ್ಥಾನ ಮುಡ್ನೂರು ಇದರ ಅರ್ಚಕ ಪುರುಷೋತ್ತಮ ಅಮ್ಮಣ್ಣಾಯ ಮುಡ್ನೂರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಮೋನಪ್ಪ ಕೊನ್ನಡ್ಕ ವಹಿಸಲಿದ್ದಾರೆ. ಅತಿಥಿಗಳಾಗಿ ಪುಟ್ಟಣ್ಣ ಗೌಡ ಎಣ್ಣೆಮಜಲು, ಕಿರಣ್ ಪಟೋಳಿ, ಸತೀಶ್ ಕೊನ್ನಡ್ಕ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಪ್ರಕಾಶ್ ಮುಡ್ನೂರು, ಅಶೋಕ್ ನೆಕ್ರಾಜೆ, ಪ್ರಕಾಶ್ ಬಂಗ್ಲೆಗುಡ್ಡೆ, ವಿನೋದ್ ಬೊಳ್ಮಲೆ, ರಮಾನಂದ ಎಣ್ಣೆಮಜಲು, ಬಾಲಕೃಷ್ಣ ಕೊಠಾರಿ, ಯಮುನಾ ಕೊನ್ನಡ್ಕ ಭಾಗವಹಿಲಿದ್ದಾರೆ. ಅ. ೧೪ ರಮೊದಲು ತಂಡಗಳು ಹೆಸರು ನೊಂದಾಯಿಸುವಂತೆ ಸೂಚಿಸಲಾಗಿದೆ. ಬಹುಮಾನ ವಾಗಿ ಕ್ರಮವಾಗಿ ೫೦೦೦,೩೦೦೦,೨೦೦೦,೧೦೦೦ ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top