Fri 13 Oct 2017, 12:54PM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಎಡಮಂಗಲ : ದೇಣಿಗೆ ಹಸ್ತಾಂತರ

Friday, October 13th, 2017 | sulliaeditor | no responses

ಧ. ಗ್ರಾ .ಅ. ಯೋಜನೆಯ ನವಜೀವನ ಸಮಿತಿ ದಶಮಾನೋತ್ಸವ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆಯ ಕಾರ್ಯಕ್ರಮದಲ್ಲಿ ಉಳಿಕೆ ಹಣದಲ್ಲಿ 10,000 ರೂಪಾಯಿಯನ್ನು ಎಡಮಂಗಲ ಪ್ರಾಥಮಿಕ ಶಾಲೆಗೆ ಅ.12ರಂದು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಎಂ. ವೀರಪ್ಪ ಗೌಡ ಹೊನ್ನಪ್ಪಾಡಿ ಮತ್ತು ಮುಖ್ಯ ಶಿಕ್ಷಕಿ ಶ್ರೀಮತಿ ತಾರಾದೇವಿ ದೇವಸ್ಯರವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಎಡಮಂಗಲ ಸೇವಾ ಪ್ರತಿನಿಧಿ ನವೀನ್‌ಕುಮಾರ್ ಕೂಟಾಜೆ, ರಾಮಣ್ಣ ಬಳಕ್ಕಬೆ ಶಿಕ್ಷಕ ವೃಂದ ಉಪಸ್ಥಿತರಿದ್ದರು.

Yedamangala denige hasthanthara

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top