ಕಥೆ ಹೇಳುವುದರಲ್ಲಿ ಅಯ್ಯನ ಕಟ್ಟೆ ಶಾಲೆಯ ಚಿರಶ್ರೀ ಜಿಲ್ಲಾಮಟ್ಟಕ್ಕೆ

0

ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಥೆ ಹೇಳುವ ಸ್ಪರ್ಧೆಯಲ್ಲಿ ಸ.ಹಿ.ಪ್ರಾ.ಶಾಲೆಯ ಚಿರಶ್ರೀ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇವರು ಕಳಂಜ ಗ್ರಾಮದ  ಭಾಸ್ಕರ ಮಣಿಮಜಲು ಅವರ ಪುತ್ರಿ.