ಹುಟ್ಟುಹಬ್ಬ

0

ಜಸ್ವಿನ್

ಆಲೆಟ್ಟಿ ಗ್ರಾಮದ ಕಲ್ಲಚರ್ಪೆ ವೆಂಕಟೇಶ ಮತ್ತು ರೇಖಾ ದಂಪತಿಗಳ ಪುತ್ರ ಜಸ್ವಿನ್ ನ ಮೊದಲ ವರ್ಷದ ಹುಟ್ಟುಹಬ್ಬವನ್ನು ನ.5ರಂದು ಆಚರಿಸಲಾಯಿತು. ಹುಟ್ಟು ಹಬ್ಬದ ಪ್ರಯುಕ್ತ ಮಧ್ಯಾಹ್ನದವರೆಗೆ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.