ಅ. 23: ಬೆಳ್ಳಾರೆಯಲ್ಲಿ ಶ್ರೀ ಭಗವತಿ ಸ್ಟೋರ್ಸ್ ಶುಭಾರಂಭ

0

ಮಹಾಲಿಂಗ ಪಾಟಾಳಿ ಮತ್ತು ಶ್ರೀಮತಿ ಚೈತ್ರಾ ಮಹಾಲಿಂಗ ಪಾಟಾಳಿ ಮಾಲಕತ್ವದ ಶ್ರೀ ಭಗವತಿ ಸ್ಟೋರ್ಸ್ ಬೆಳ್ಳಾರೆಯ ಕೆಳಗಿನ ಪೇಟೆಯಲ್ಲಿ ಅ. 23ರಂದು ಶುಭಾರಂಭಗೊಳ್ಳಲಿದೆ.
ನೂತನ ಸಂಸ್ಥೆಯಲ್ಲಿ ಜಿನಸು ಸಾಮಾಗ್ರಿಗಳು, ‌ಬೇಕರಿ ತಿಂಡಿ, ತಿನಿಸುಗಳು, ಫ್ರೆಶ್ ಜ್ಯೂಸ್, ಸ್ವೀಟ್ ಕಾರ್ನ್, ಕಬ್ಬು ಜ್ಯೂಸ್, ಪಾನ್ ಬೀಡ, ಸಾದಾ ಬೀಡ ಇತ್ಯಾದಿ ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.