ಎ.6; ನಡುಮುಟ್ಲು ಉತ್ಸವ ಮಂಟಮೆಯಲ್ಲಿ ಶ್ರೀ ಮಲೆದೈವಗಳ ಜಾಲಾಟ

0

ಸುಳ್ಯ ಕಾಯರ್ತೋಡಿ ನಡುಮುಟ್ಲು ಉತ್ಸವ ಮಂಟಮೆಯಲ್ಲಿ ಶ್ರೀ ಮಲೆದೈವಗಳ ಜಾಲಾಟ ಎ.6ರಂದು ನಡೆಯಲಿದೆ.
ಎ.4ರಂದು ರಾತ್ರಿ ಕುದಿ ಹಾಕುವುದು,ಎ.5ರಂದು ರಾತ್ರಿ ದೇಂಗೋಡಿ ದೈವ ಚಾವಡಿಯಿಂದ ಕೀಲಾರು ಭಂಡಾರ ಉತ್ಸವ ಮಂಟಮೆಗೆ ಹೋಗುವುದು.ರಾತ್ರಿ 2ರಿಂದ ಎ.6 ರ ಸಾಯಂಕಾಲದವರೆಗೆ ನೇಮಾವಳಿಗಳು ಮತ್ತು ಸಾಯಂಕಾಲ ಭಂಡಾರ ದೈವ ಚಾವಡಿಗೆ ಬರುವುದರೊಂದಿಗೆ ಜಾಲಾಟ ಸಂಪನ್ನಗೊಳ್ಳಲಿದೆ.