ಜ.21-22 ರಂದು ಎವಿಸ್ ಆಸ್ಪತ್ರೆಯ ವತಿಯಂದ ಉಬ್ಬಿದ ರಕ್ತನಾಳಗಳ ಬೃಹತ್ ಉಚಿತ ತಪಾಸಣಾ ಶಿಬಿರ

0

ದ. ಕ. ಜಿಲ್ಲಾ ಯುವಜನ ಮೇಳ 2022-23ರ ಕಾರ್ಯಕ್ರಮದ ಅಂಗವಾಗಿ ಜ.21-22 ರಂದು ಎವಿಸ್ ಆಸ್ಪತ್ರೆಯ ವತಿಯಂದ ಉಬ್ಬಿದ ರಕ್ತನಾಳಗಳ ಬೃಹತ್ ಉಚಿತ ತಪಾಸಣಾ ಶಿಬಿರ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ಇಲ್ಲಿ ನಡೆಯಲಿದೆ.


ಲಿಂಫೋಎಡೆಮಾ, ಲೆಗ್ ಉಲ್ಚ್ರ್ಸ್ ವರಿಕೋಸ್ ವೆಯ್ನ್ಸ್ ಇನ್ನಿತ್ತರ ಸಮಸ್ಯೆಗಳಿಗೆ ತಜ್ಞ ವೈದ್ಯರು ಸಲಹೆ ನೀಡಲಿದ್ದಾರೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಈ ಶಿಬಿರ ನಡೆಯಲಿದೆ.
ಇವರ ಸಂಸ್ಥೆಯು ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಪಶ್ಚಿಮಬಂಗಾಳ, ನವದೆಹಲಿ, ಮಹಾರಾಷ್ಟ್ರ ಇಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇನ್ನಿತರ ಮಾಹಿತಿಗಾಗಿ ಸಂಪರ್ಕಿಸಿ :

9986302231, 8088837000