ನ. 16: ಬೆಳ್ಳಾರೆಯ ಸಿ.ಎಂ. ಕಾಂಪ್ಲೆಕ್ಸ್ ನಲ್ಲಿ ಧಾತ್ರಿ ಟ್ರೇಡರ್ಸ್ ಶುಭಾರಂಭ

0

ನ. 16ರಂದು ಬೆಳ್ಳಾರೆಯ ಸಿ.ಎಂ. ಕಾಂಪ್ಲೆಕ್ಸ್ ನಲ್ಲಿ ವಿವೇಕ್ ಜಿ.ಆರ್. ಮಾಲಕತ್ವದ ಸುಪರ್ ಮಾರ್ಕೆಟ್‌ ಧಾತ್ರಿ ಟ್ರೇಡರ್ಸ್ ಶುಭಾರಂಭಗೊಳ್ಳಲಿದೆ. ನೂತನ ಸಂಸ್ಥೆಯಲ್ಲಿ ದಿನಸಿ ಸಾಮಾಗ್ರಿಗಳು, ನಂದಿನಿ ಉತ್ಪನ್ನಗಳು, ಐಸ್ ಕ್ರೀಂ ಸೇರಿದಂತೆ ಎಲ್ಲಾ ರೀತಿಯ ಗೃಹಬಳಕೆಯ ಸಾಮಾಗ್ರಿಗಳು ದೊರೆಯಲಿದೆ.