ನ.2: ಗುತ್ತಿಗಾರಿನಲ್ಲಿ ರೋಯಲ್ ಬೇಕರಿ ನವೀಕೃತಗೊಂಡು ಶುಭಾರಂಭ

0

ಗುತ್ತಿಗಾರಿನಲ್ಲಿ ನ.2 ರಂದು ರೋಯಲ್ ಬೇಕರಿ ನವೀಕೃತಗೊಂಡು ಶುಭಾರಂಭಗೊಳ್ಳಲಿದೆ.

ಗುತ್ತಿಗಾರಿನ ಎಸ್.ಎಂ.ಎಸ್ .ಜಿ. ಕಾಂಪ್ಲೆಕ್ಸ್ ನಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತಿದ್ದ ಸಂಸ್ಥೆ ಇದಾಗಿದ್ದು ಇದೀಗ ನವೀಕೃತಗೊಂಡು ಶುಭಾರಂಭವಾಗಲಿದೆ.
ಉತ್ತಮ ಗುಣಮಟ್ಟದ ಎಲ್ಲಾ ತರದ ಬೇಕರಿ ತಿಂಡಿ ತಿನಿಸುಗಳು ಲಭ್ಯವಿದ್ದು ಮದುವೆ, ಮತ್ತಿತರ ಸಮಾರಂಭಗಳಿಗೆ ಸೂಕ್ತ ಸಮಯದಲ್ಲಿ ಉತ್ತಮ ದರದಲ್ಲಿ ಬೇಕರಿ ತಿಂಡಿಗಳನ್ನು ಪೂರೈಕೆ ಮಾಡಲಾಗುವುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.